`ಲಕ್ಷ್ಮಿ` ಎರಡು ಹಾಡು ಬಾಕಿ
Posted date: 29 Fri, Jun 2012 ? 02:06:56 PM

ಹೆಸರಾಂತ ಉಧ್ಯಮೀ ಭರಣಿ ಮೀನೆರಲ್ಸ್ ಅವರ ಮೊದಲ ಪ್ರಯತ್ನ ‘ಲಕ್ಷ್ಮಿ’...ನೋ ವನ್‌ ಕ್ಯಾನ್ ಟಚ್ ಮೀ ಶಿವರಾಜಕುಮಾರ್, ಪ್ರಿಯಾಮಣಿ ಅಭಿನಯದ ಚಿತ್ರ ಗ್ರಾಫಿಕ್ಸ್ ಲೇಪನದಿಂದ ಲೇಟ್ ಆಗುತಿರುವುದು ತಿಳಿದಿರುವ ವಿಚಾರ. ನಿರ್ಮಾಪಕ ಭಾಸ್ಕರ್ ಅಂಡ್ ಅಧಿ ನಾರಾಯಣ ಅವರ ಪ್ರಥಮ ಚಿತ್ರಕ್ಕೂ ಮುಂಚೆ ‘ಕೋ..ಕೋ..ಕೋಳಿ ಕೋತಿ ಬಿಡುಗಡೆ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ‘ಲಕ್ಷ್ಮಿ’ ಎರಡು ಹಾಡನ್ನು ಬಾಕಿ ಉಳಿಸಿಕೊಂಡಿದ್ದು ಮಾತುಗಳ ಲೇಪನ ಮುಗಿದಿದೆ . ಭರಣಿ ಮೀನೆರಲ್ಸ್ ಎರಡು ಹಾಡುಗಳನ್ನು ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಮನಮೋಹಕವಾಗಿ ಮೂಡಿಬರಲು ಹೋಗಿಬರಲಿದೆ. ನಾಡ ಹಬ್ಬ ದಸರಾ ವೇಳೆಗೆ ‘ಲಕ್ಷ್ಮಿ’ ಅನ್ನು ತೆರೆಗೆ ತರಲು ಅಂಧುಕೊಂಡಿದ್ದಾರೆ.
ಅದ್ಧೂರಿ ಮುಹೂರ್ತ ನಂತರ ಬೆಂಗಳೂರು ಹಾಗೂ ಹೊರದೇಶಗಳಲ್ಲೂ ಚಿತ್ರೀಕರಣ ಮಾಡಿ ತಾಂತ್ರಿಕ ಕೌಶಲ್ಯಕ್ಕಾಗಿ ಗ್ರಾಫಿಕ್ಸ್ ಸೌಲಭ್ಯ ಹಲವಾರು ತಿಂಗಳುಗಳೆ ಹಿಡಿಯುತು ಅಂತ ತಿಳಿಸುತ್ತಾರೆ ನಿರ್ದೇಶಕ ರಾಘವ ಲೋಕಿ.
ಭರಣಿ ಮೀನೆರಲ್ಸ್ ಅವರ ಕಥೆ, ಗುರುಕಿರಣ್ ಅವರು ಆರು ಹಾಡುಗಳಿಗೆ  ಸಂಗೀತ ಸಂಯೋಜನೆ ಮಾಡಿದ್ದಾರೆ, ಕೆ ಯೆಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಅವರ ಸಂಕಲನ, ಎಂ ಎಸ್ ರಮೇಶ್ ಅವರ ಸಂಬಷಣೆ, ಇಸ್ಮೈಲ್ ಅವರ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸ್ಟಂಟ್ಸ್, ಪ್ರದೀಪ್ ಆಂಟೋನಿ ನೃತ್ಯ ನಿರ್ದೇಶನ, ಆನಂದಪ್ರಿಯ ಅವರ ಸಹಾಯ ನಿರ್ದೆಶೆನ, ಬಾಬು ಹಾಗೂ ಸಾನಿಯಾ ಸರ್ದಾರಿಯ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.
ಆಶಿಷ್ ವಿದ್ಯಾರ್ಥಿ, ರವಿಕಾಲೆ, ವಿನ್ಸೆಂಟ್, ಕೋಮಲ್, ರಂಗಾಯಣ ರಘು ಹಾಗೂ ಇತರರು ಪತ್ರವರ್ಗದಲ್ಲಿದ್ದಾರೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed